Anniversary Day
ನಾಮವಾಚಕ

(ಆಸ್ಟ್ರೇಲಿಯ) ವಾರ್ಷಿಕ ದಿನ; ಆಸ್ಟ್ರೇಲಿಯದ ದಿನ; 1788 ರಲ್ಲಿ ಬ್ರಿಟಿಷರು ಆಸ್ಟ್ರೇಲಿಯದಲ್ಲಿ ಕಾಲಿಟ್ಟಿದ್ದರ ಸ್ಮಾರಕವಾಗಿ ಆಚರಿಸುವ ಜನವರಿ 26ನೇ ತಾರೀಕು.